¡Sorpréndeme!

ಕೊನೆಗೂ ಮೌನ ಮುರಿದ ದೀಪಿಕಾ ಪಡುಕೋಣೆ | Deepika Padukone | JNU | CAA | Oneindia kannada

2020-01-31 3,063 Dailymotion

ದೀಪಿಕಾ ಪಡುಕೋಣೆ ಇತ್ತೀಚೆಗೆ ಜೆಎನ್‌ಯು ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇದು ಬಿಜೆಪಿ ಬೆಂಬಲಿಗರಿಗೆ ಅಸಮಾಧಾನ ಉಂಟು ಮಾಡಿತ್ತು. ದೀಪಿಕಾ ಪಡುಕೋಣೆ ಮೇಲೆ ಉರಿದು ಬಿದ್ದಿದ್ದರು. ಅಂದಿನಿಂದಲೂ ಮೌನವಾಗಿಯೇ ಇದ್ದ ದೀಪಿಕಾ ಈಗ ಮಾತನಾಡಿದ್ದಾರೆ.

Deepika Padukone finally opens up about trolls against her after the JNU incident. She said 'they can not change my decision'.